Agnisakshi Kannada Serial: ಸನ್ನಿಧಿ ಬಾಳಲ್ಲಿ ಬಿರುಗಾಳಿ | ಸಿದ್ದಾರ್ಥ್ ಗೆ ಮತ್ತೊಂದು ಮದುವೆ

2019-05-16 2

Agnisakshi Serial takes an interesting twist day by day. The family members are absolutely shocked by Meghana's claims that Siddharth is her husband. However, Siddharth rejects her claims.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ ನಡೆಯುತ್ತಿದೆ. ಚಂದ್ರಿಕಾ ಕುತಂತ್ರವನ್ನ ಬಯಲುಗೆಳೆದ ವೈಷ್ಣವಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಳು. ಸಿದ್ಧಾರ್ಥ್ ಮತ್ತು ವೈಷ್ಣವಿಗೆ ವಿಲನ್ ಆಗಿದ್ದ ಚಂದ್ರಿಕಾ ಜೈಲು ಸೇರಿದ್ದು, ಕಂಬಿ ಹಿಂದೆ ಇದ್ದಾಳೆ. ಕೆಲವು ದಿನ ಕಾಣೆಯಾಗಿದ್ದ ಸಿದ್ಧಾರ್ಥ್ ಮತ್ತೆ ಪ್ರತ್ಯಕ್ಷವಾಗಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಅಷ್ಟರಲ್ಲೇ ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ ಎಂಬ ವಿಷ್ಯ ಬಹಿರಂಗವಾಗಿದೆ.

Videos similaires